north-west passage
ನಾಮವಾಚಕ

ವಾಯವ್ಯಮಾರ್ಗ; ಅಮೆರಿಕದ ಉತ್ತರ ಕರಾವಳಿಯ ಮೂಲಕ ಅಟ್ಲಾಂಟಿಕ್‍ ಸಮುದ್ರದಿಂದ ಪೆಸಿಹಿಕ್‍ ಸಮುದ್ರಕ್ಕೆ ಹಡಗುಗಳು ಹೋಗಹುದೆಂದು ಹಿಂದೆ ಭಾವಿಸಲಾಗಿದ್ದ ಮಾರ್ಗ.